ನಾಪತ್ತೆ

Update: 2020-11-02 16:39 GMT

ಮಣಿಪಾಲ, ನ. 2: ಸರಳೇಬೆಟ್ಟು ವಿಜಯ ನಗರ ನಿವಾಸಿ ಅನಂತ ನಾಯ್ಕ (49) ಎಂಬವರು ಅ.30ರಂದು ಮನೆಯಿಂದ ಈಶ್ವರ ನಗರ ಕಡೆಗೆ ಹೋದವರು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News