ಶ್ರೀನಿವಾಸ ವಿವಿ: ಪದವಿ ವಿದ್ಯಾರ್ಥಿಗಳ ರ್ಯಾಂಕ್ ಪ್ರಕಟ

Update: 2020-11-05 16:50 GMT

ಮಂಗಳೂರು, ನ.5: ನಗರದ ಶ್ರೀನಿವಾಸ ವಿಶ್ವ ವಿದ್ಯಾನಿಲಯದ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಅ್ಯಂಡ್ ಕಾಮರ್ಸ್‌ನ 2020-21 ನೇ ಸಾಲಿನ ಬಿಕಾಂ ಪದವಿ ಕೋರ್ಸಿನ ವಿದ್ಯಾರ್ಥಿಗಳ ರ್ಯಾಂಕ್ ಪ್ರಕಟಿಸಲಾಗಿದೆ.

ಬಿಕಾಂ (ಆನರ್ಸ್) ಕೋರ್ಸಿನ ಅಬ್ದುಲ್ ರಹಿಮಾನ್ (ಪ್ರಥಮ) ಬ್ರಾಂಡಾನ್ ಡೇನಿಯೆಲ್ ಡಿಕೋಸ್ತ (ದ್ವಿತೀಯ), ಮುಹಮ್ಮದ್ ಫರ್ಝಾನ್ (ತೃತೀಯ) ಹಾಗೂ ಬಿಕಾಂ (ಎಸಿಸಿಎ) ವಿಭಾಗದಲ್ಲಿ ಕ್ರಿತಿಕಾ, ಬಿಕಾಂ ಸಿಎ ವಿಭಾಗದಲ್ಲಿ ಅನಘಾ ರಾಜೀವ್, ಬಿಕಾಂ ಏಯೇಶನ್ ವಿಭಾಗದಲ್ಲಿ ಹಸ್ನಾ ಹರಿ ಪ್ರಥಮ ರ್ಯಾಂಕ್ ಪಡೆದಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News