ನ. 24-25ರಂದು ವಿದ್ಯುತ್ ನಿಲುಗಡೆ

Update: 2020-11-23 14:09 GMT

ಮಂಗಳೂರು, ನ.23: ಪಣಂಬೂರು ಉಪಕೇಂದ್ರದಲ್ಲಿ ತುರ್ತು ಕಾಮಗಾರಿ ನಡೆಯಲಿರುವುದರಿಂದ ನ.24ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿವೇಕಾನಂದ, 4ನೇ ಮೈಲ್, ಜೋಕಟ್ಟೆ, ಆಲಗುಡ್ಡ, ಜೆಬಿ ಲೋಬೋ, ಕೊಟ್ಟಾರ ಚೌಕಿ, ಕೋಡಿಕಲ್ ಕಟ್ಟೆ, ನಾಗಬ್ರಹ್ಮ ಸನ್ನಿಧಿ, ಕಂಚಿಗಾರ ಗುತ್ತು, ಬಳ್ಳಿ ಕಂಪೌಂಡು, ಯಶಸ್ವಿನಗರ, ಉರ್ವ ಮಾರಿಗುಡಿ, ಜಾಯ್‌ಲ್ಯಾಂಡ್, ದೈವಜ್ಞ ಕಲ್ಯಾಣ ಮಂಟಪ, ಹೊಗೆಬೈಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.

ಉರ್ವಸ್ಟೋರ್ ತುರ್ತು ಕಾಮಗಾರಿ ನಡೆಯಲಿರುವುದರಿಂದ ನ.25ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಸಾಗರ್ ಕೋರ್ಟ್, ಕಲ್ಬಾ, ಎಂ.ಆರ್ ಇಂಜಿನಿಯರಿಂಗ್, ಗುರು ವೈದ್ಯನಾಥ ಉರ್ವಸ್ಟೋರ್, ಸಂತ ಅಂತೋನಿ ಕಾಲನಿ, ಅಶೋಕನಗರ, ದಂಬೇಲ್ ಫಲ್ಗುಣಿ ನಗರ, ಶೇಡಿಗುರಿ, ಯೆನಪೋಯ ಸಾಮಿಲ್ ಹಾಗೂ ಸುತ್ತಮುತ್ತ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.

ಮುಲ್ಕಿ ಉಪಕೇಂದ್ರದಲ್ಲಿ ನಿಯತಕಾಲಿಕ ನಿರ್ವಹಣೆ ನಡೆಯಲಿರುವುದರಿಂದ ನ.25ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಮುಲ್ಕಿ, ಚಿತ್ರಾಪು, ಕಾರ್ನಾಡು ಕೈಗಾರಿಕಾ ಪ್ರದೇಶ, ಕೆ.ಎಸ್.ರಾವ್‌ನಗರ, ಕಿನ್ನಿಗೋಳಿ, ಪಕ್ಷಿಕೆರೆ, ಬಳ್ಕುಂಜೆ, ಗೋಳಿಜೋರ, ಗುತ್ತಕಾಡು, ಎಸ್ಕೋಡಿ, ಬಪ್ಪನಾಡು, ಶಿಮಂತೂರು, ಕವತ್ತಾರು, ಎಳತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News