​ಅಂದರ್ ಬಾಹರ್: ಮೂವರ ಬಂಧನ

Update: 2020-12-06 15:48 GMT

ಕುಂದಾಪುರ, ಡಿ.6: ವಡೇರಹೋಬಳಿ ಗ್ರಾಮದ ನೆಹರು ಮೈದಾನದ ಬಳಿ ಡಿ.6ರಂದು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಮೂವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ವಡೇರಹೋಬಳಿಯ ಚಂದ್ರ(43), ಬಾಗಲಕೋಟೆಯ ರಮೇಶ(30), ಬಸಪ್ಪ(58) ಬಂಧಿತ ಆರೋಪಿಗಳು. ಇವರಿಂದ 1300ರೂ. ನಗದು ವಶ ಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News