ಜುಗಾರಿ: ಏಳು ಮಂದಿ ಬಂಧನ

Update: 2021-07-19 18:17 GMT

ಕಾಪು, ಜು.19: ಮಜೂರು ಎಂಬಲ್ಲಿ ಜು.18ರಂದು ರಾತ್ರಿ ವೇಳೆ ಇಸ್ಪೀಟ್ ಜುಗಾರಿ ಆಡುತ್ತಿದ್ದ ಉಮ್ಮರ್, ಸಲೀಂ, ಮೊಹಮ್ಮದ್ ಆಸ್ಲಾಂ, ಮುಹಮ್ಮದ್ ತೈಯಬ್, ಮುಹಮ್ಮದ್ ಸುಮೀರ್, ಹನೀಫ್, ಇಕ್ಬಾಲ್ ಎಂಬವರನ್ನು ಕಾಪು ಪೊಲೀಸರು ಬಂಧಿಸಿ, 3790ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News