ಎಸೆಸೆಲ್ಸಿ ಫಲಿತಾಂಶ : ಚೈತನ್ಯ ಪಬ್ಲಿಕ್ ಸ್ಕೂಲ್ ಗೆ ಉತ್ತಮ ಫಲಿತಾಂಶ

Update: 2021-08-12 10:15 GMT

ಮಂಗಳೂರು : ಚೈತನ್ಯ ಪಬ್ಲಿಕ್ ಸ್ಕೂಲ್ 4ನೇ ಬ್ಲಾಕ್ ಕೃಷ್ಣಾಪುರ, ಸುರತ್ಕಲ್ ಇಲ್ಲಿನ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.

ಮುಹಮ್ಮದ್ ಸುಹೈಲ್ 610 (97.6%) ಅಂಕ ಪಡೆದಿದ್ದು, ಮುಹಮ್ಮದ್ ಶಿಹಾಬ್ 582 (93.12%), ಮುಹಮ್ಮದ್ ಶಹಲ್ 579 (92.64%), ಮಶೂರಾ 572 (91.52 %), ಸಜನ್ 570 (91.2%) ಅಂಕ ಪಡೆದುಕೊಂಡಿದ್ದಾರೆ. 

ಐದು ಮಂದಿ ವಿದ್ಯಾರ್ಥಿಗಳು A+, 7 ಮಂದಿ A, 23 ಮಂದಿ B, ಮೂವರು C ಗ್ರೇಡ್ ಪಡೆದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News