ಪಿಎಫ್ಐ ಮಡಂತ್ಯಾರ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Update: 2021-08-15 10:15 GMT

ಪುಂಜಾಲಕಟ್ಟೆ : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಡಂತ್ಯಾರ್ ಡಿವಿಜನ್ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವು ಪುಂಜಾಲಕಟ್ಟೆ ಜಂಕ್ಷನ್ ನಲ್ಲಿ ನಡೆಯಿತು.

ಪಿ.ಎಫ್.ಐ ಮಡಂತ್ಯಾರ್ ಡಿವಿಜನ್ ಅಧ್ಯಕ್ಷ ಬಿ.ಎಮ್ ಅಬ್ದುಲ್ ರಝಾಕ್ ಧ್ವಜಾರೋಹಣಗೈದರು. ಹನೀಫ್ ಟಿ.ಎಸ್ ಸಂದೇಶ ಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ಮಡಂತ್ಯಾರ್ ಗ್ರಾ.ಪಂ ಸದಸ್ಯ ಹನೀಫ್ ಪುಂಜಾಲಕಟ್ಟೆ, ಬಿ.ಜೆ‌.ಎಮ್ ಮಸೀದಿ ಪುಂಜಾಲಕಟ್ಟೆ ಇದರ ಉಪಾಧ್ಯಕ್ಷ ಅಬ್ದುಲ್ ಹಮೀದ್, ಉಮರ್ ಪುಂಜಾಲಕಟ್ಟೆ, ಎಸ್.ಡಿ.ಪಿ.ಐ ಕುಕ್ಕಳ 1ನೇ ವಾರ್ಡ್ ಅಧ್ಯಕ್ಷರಾದ ಸಿರಾಜ್ ಹಾಗೂ ಕುಕ್ಕಳ 2ನೇ ವಾರ್ಡ್ ಅಧ್ಯಕ್ಷ ಅಶ್ರಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News