ವ್ಯಕ್ತಿ ನಾಪತ್ತೆ

Update: 2021-08-18 18:21 GMT

ಮಂಗಳೂರು ಆ.18: ನಗರದ ಕದ್ರಿ ನಿವಾಸಿ ವೈ.ಮನೋಹರ ಪೈ (60) ಆ.13ರಂದು ಕಾಣೆಯಾಗಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಮಾರು 5.6 ಅಡಿ ಎತ್ತರದ ಗೋಧಿ ಮೈಬಣ್ಣದ ಇವರು ಕೇಸರಿ ಬಣ್ಣದ ಶರ್ಟ್, ನೀಲಿ ಜೀನ್ಸ್ ಹಾಗೂ ಕನ್ನಡಕ ಧರಿಸಿರುತ್ತಾರೆ. ತುಳು, ಕನ್ನಡ, ಕೊಂಕಣಿ, ಇಂಗ್ಲೀಷ್, ಹಿಂದಿ ಭಾಷೆ ಮಾತನಾಡುತ್ತಾರೆ. ಈ ವ್ಯಕ್ತಿ ಪತ್ತೆಯಾದಲ್ಲಿ ಕದ್ರಿ ಪೊಲೀಸ್ ಠಾಣೆ (ದೂ.ಸಂ: 0824-2220520)ಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News