​ಸೆ. 4: ಟೀಮ್ ಬಿ-ಹ್ಯೂಮನ್-ಬದ್ರಿಯ ಹೆಲ್ತ್ ಲೀಗ್‌ನಿಂದ ರಕ್ತದಾನ ಶಿಬಿರ

Update: 2021-09-03 18:00 GMT

ಮಂಗಳೂರು, ಸೆ.3: ಟೀಮ್ ಬಿ-ಹ್ಯೂಮನ್ ಹಾಗೂ ಸುರತ್ಕಲ್‌ನ ಬದ್ರಿಯ ಹೆಲ್ತ್ ಲೀಗ್‌ನ ಜಂಟಿ ಆಶ್ರಯದಲ್ಲಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಸೆ.4ರಂದು ಬೆಳಗ್ಗೆ 9 ಗಂಟೆಗೆ ಸುರತ್ಕಲ್‌ನ ಬದ್ರಿಯ ಹೆಲ್ತ್ ಲೀಗ್ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಬೃಹತ್ ರಕ್ತದಾನ ಶಿಬಿರವನ್ನು ದಿ.ಮುಹಮ್ಮದ್ ನಝೀಬ್ ಅವರ ಸ್ಮರಣಾರ್ಥ ಆಯೋಜಿಸಲಾಗುತ್ತಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News