ತಲಪಾಡಿ ಬಿಲಾಲ್ ಜುಮಾ ಮಸೀದಿಯಲ್ಲಿ ತವಸ್ಸುಲ್ ಮಜ್ಲಿಸ್

Update: 2021-09-09 17:43 GMT

ತಲಪಾಡಿ: ಬಿಲಾಲ್ ಜುಮಾ ಮಸ್ಜಿದ್ ತಲಪಾಡಿಯಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ತವಸ್ಸುಲ್ ಮಜ್ಲಿಸ್ ಗುರುವಾರ ಸಂಜೆ ಮಸೀದಿ ಯಲ್ಲಿ ಡಾ: ಎಮ್ಮೆಸ್ಸೆಮ್ ಅಬ್ದುರ್ರಶೀದ್ ಝೈನಿ ನೇತೃತ್ವದಲ್ಲಿ  ಜರಗಿತು.

ಮೌಲಾನಾ ಅಲ್ ಹಾಫಿಝ್ ಮುಹಮ್ಮದ್ ವಹೀದ್ ನಯೀಮಿ. ಮೌಲಾನಾ ಅಹ್ಮದ್ ರಝಾಖಾನ್ ಅಲ್ ಮರ್ಕಝೀ. ಮಸೀದಿ ಇಮಾಂ  ಹಸನ್ ಜಾಬಿರ್ ಫಾಲಿಳ್. ಅಧ್ಯಕ್ಷ ಯಾಕೂಬ್ ಪೂಮಣ್ಣು, ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News