ವೃದ್ಧ ನಾಪತ್ತೆ

Update: 2021-11-20 13:56 GMT

ಉಡುಪಿ, ನ.20: ರಮೇಶ (60) ಎಂಬವರು ಕಳೆದ ನ.13ರಂದು ಕಾರ್ಕಳ ಬಸ್‌ನಿಲ್ದಾಣದ ಬಳಿಯಿಂದ ಕಾಣೆಯಾಗಿದ್ದಾರೆ. 5.3 ಅಡಿ ಎತ್ತರವಿದ್ದು, ಬಿಳಿ ಮೈಬಣ್ಣ ಹೊಂದಿದ್ದಾರೆ. ಮೂಕನಾಗಿರುವ ಇವರಿಗೆ ಕಿವಿ ಕೇಳುವುದಿಲ್ಲ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ವೃತ್ತ ಕಚೇರಿ ದೂ. ಸಂಖ್ಯೆ: 08258-231083, 9480805435, ಕಾರ್ಕಳ ನಗರ ಠಾಣೆ ದೂ.ಸಂಖ್ಯೆ: 08258-230213, 233100, 9480805461 ಅನ್ನು ಸಂಪರ್ಕಿಸುವಂತೆ ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News