ನ.27ರಂದು ಮಹಾಸಭೆ

Update: 2021-11-24 13:49 GMT

ಉಡುಪಿ, ನ. 24: ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ 2020- 21ನೆ ಸಾಲಿನ ವಾರ್ಷಿಕ ಮಹಾಸಭೆಯು ನ.27ರಂದು ಅಪರಾಹ್ನ 3ಗಂಟೆಗೆ ಉಡುಪಿ ಶೋಕಮಾತಾ ಇಗರ್ಜಿ ವಠಾರದ ಡಾನ್‌ಬೋಸ್ಕೊ ಹಾಲ್‌ನಲ್ಲಿ ನಡೆಯಲಿದೆ ಎಂದು ವೇದಿಕೆ ಅಧ್ಯಕ್ಷೆ ಸೆವ್ರಿನ್ ಡೇಸಾ ಹಾಗೂ ಕಾರ್ಯದರ್ಶಿ ಎಂ.ಎಸ್.ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News