ಮಳ್‌ಹರ್: ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಮಳ್‌ಹರ್‌ನಿಂದ ಸನ್ಮಾನ

Update: 2021-12-15 09:56 GMT

ಮಂಜೇಶ್ವರ, ಡಿ.15: ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬರನ್ನು ಮಂಜೇಶ್ವರ ಮಳ್‌ಹರ್ ನೂರಿಲ್ ಇಸ್ಲಾಮಿ ತ್ತಅಲೀಮಿ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.

ಮಳ್‌ಹರ್ ಅಲ್-ಖಲಂ ವಿದ್ಯಾರ್ಥಿ ಫೆಸ್ಟ್‌ನ ವೇದಿಕೆಯಲ್ಲಿ ಹಾಜಬ್ಬರನ್ನು ಸಂಸ್ಥೆಯ ಉಪಾಧ್ಯಕ್ಷ ಸೈಯದ್ ಅಬ್ದುರ್ರಹ್ಮಾನ್ ಶಹೀರ್ ಅಲ್-ಬುಖಾರಿ ಸನ್ಮಾನಿಸಿದರು. ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ, ಅಬ್ದುರ್ರಹ್ಮಾನ್ ಸಖಾಫಿ ಪುತ್ತಪ್ಪಲಂ, ಸೈಯದ್ ಮುಸ್ತಫ ಸಿದ್ದೀಖಿ ಅಲ್-ಬುಖಾರಿ ಮಂಬುರಂ, ಉಮರುಲ್ ಫಾರೂಖ್ ಮದನಿ ಮಚ್ಚಂಪಾಡಿ, ಹಸನ್ ಸಅದಿ ಅಲ್-ಅಫ್ಳಲಿ, ಝುಬೈರ್ ಸಖಾಫಿ ವಟ್ಟೋಳಿ, ಸಿದ್ದೀಕ್ ಸಅದಿ ತೌಡುಗೋಳಿ, ಕುಂಞಾಲಿ ಸಖಾಫಿ ಕೋಟೂರು, ಅನಸ್ ಸಿದ್ದೀಕಿ ಚೆರ್ಕಳ, ರವೂಫ್ ಮಿಸ್ಬಾಹಿ ಅಲ್-ಅಫ್ಳಲಿ, ತ್ವಯ್ಯಿಬ್ ಸಅದಿ ಮಲಪ್ಪುರಂ, ಜಾಬಿರ್ ಸಖಾಫಿ ಕೋಡಂಬುಝ, ಅನ್ಸಾರ್ ಸಖಾಫಿ ಮಂಜನಾಡಿ, ನೌಫಲ್ ಸಖಾಫಿ ಪಾಣೆಮಂಗಳೂರು, ಅಡ್ವಕೇಟ್ ಮುಈನುದ್ದೀನ್ ತಂಙಳ್ ಮಂಜೇಶ್ವರ, ಹಸನ್ ಕುಂಞಿ, ಝಿಯಾದ್ ಮಾಸ್ಟರ್ ಮುಟ್ಟಂ, ನಂಶಾದ್, ಮುಸ್ತಫ ಕಡಂಬಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News