ಡಿ.19: ಸಮಾನತೆಯ ಕಡೆಗೆ ಚಲನಚಿತ್ರ ಪ್ರಸಾರ

Update: 2021-12-17 16:48 GMT

ಮಂಗಳೂರು, ಡಿ.17: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅಸ್ಪ್ರಶ್ಯತೆ ನಿವಾರಣೆ ಮತ್ತು ಅಂತರ್ಜಾತಿ ವಿವಾಹದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಬೆಂಗಳೂರಿನ ಎಚ್.ಅನಂತರಾಯಪ್ಪ ನಿರ್ದೇಶಿಸಿ, ನಿರ್ಮಿಸಿದ 'ಸಮಾನತೆಯ ಕಡೆಗೆ' ಎಂಬ ಕನ್ನಡ ಚಲನ ಚಿತ್ರವನ್ನು ಚಂದನ ವಾಹಿನಿಯಲ್ಲಿ ಡಿ.19ರ ರವಿವಾರ ಮಧ್ಯಾಹ್ನ 2:30ರಿಂದ ಪ್ರಸಾರ ಮಾಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News