ವಯನಾಡ್ ನ ಮುಂಡಕ್ಕೈನಲ್ಲಿ ಮತ್ತೆ ಭೂಕುಸಿತ

ವಯನಾಡ್ ನ ಮುಂಡಕ್ಕೈನಲ್ಲಿ ಮತ್ತೆ ಭೂಕುಸಿತ ಸಂಭವಿಸಿದ್ದು, ಪರಿಹಾರ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ತೀವ್ರ ತೊಡಕುಂಟಾಗಿದ್ದು, ಈ ನಡುವೆಯೇ ಮತ್ತೊಂದು ಭೂ ಕುಸಿತ ಸಂಭವಿಸಿರುವುದರಿಂದ ಮುಂಡಕ್ಕೈನಲ್ಲಿ ಆತಂಕ ಮನೆ ಮಾಡಿದೆ.

Update: 2024-07-30 09:00 GMT

Linked news