ಮತ್ತೆ ಬೌಲಿಂಗ್‌ ಗೆ ಬಂದ ಕುಲ್‌ ದೀಪ್‌ ಯಾದವ್‌. 100 ರನ್‌... ... LIVE UPDATES : ಗೆಲುವಿನ ಸನಿಹಕ್ಕೆ ಆಸ್ಟ್ರೇಲಿಯ

ಮತ್ತೆ ಬೌಲಿಂಗ್‌ ಗೆ ಬಂದ ಕುಲ್‌ ದೀಪ್‌ ಯಾದವ್‌. 100 ರನ್‌ ಗಡಿ ದಾಟಿದ ಆಸ್ಟ್ರೇಲಿಯ. 20 ನೇ ಓವರ್‌ ಮುಕ್ತಾಯ. ಆಸ್ಟ್ರೇಲಿಯ ಬ್ಯಾಟರ್‌ಗಳ ಜೊತೆಯಾಟ ಮುರಿಯಲು ಭಾರತೀಯ ಬೌಲರ್‌ಗಳ ಹರಸಾಹಸ. ಈ ಓವರ್‌ ನಲ್ಲಿ 5 ರನ್‌ ಗಳಿಸಿದ ಆಸೀಸ್‌. 104/3

Update: 2023-11-19 14:19 GMT

Linked news