24 ನೇ ಓವರ್‌ ಮುಕ್ತಾಯ. ಸ್ಪೋಟಕ ಬ್ಯಾಟಿಂಗ್‌... ... LIVE UPDATES : ಗೆಲುವಿನ ಸನಿಹಕ್ಕೆ ಆಸ್ಟ್ರೇಲಿಯ

24 ನೇ ಓವರ್‌ ಮುಕ್ತಾಯ. ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶಿಸುತ್ತಿರುವ ಟ್ರಾವಿಸ್‌ ಹೆಡ್‌. ಮುಹಮ್ಮದ್‌ ಶಮಿ ಬೌಲಿಂಗ್‌ನಲ್ಲಿ ಒಂದು ಬೌಂಡರಿ ಸಹಿತ 5 ರನ್‌ ಗಳಿಸಿದ ಆಸೀಸ್‌. ಆಸ್ಟ್ರೇಲಿಯ 127/3

Update: 2023-11-19 14:33 GMT

Linked news