25 ನೇ ಓವರ್‌ ಮುಕ್ತಾಯ. ಕ್ರೀಸ್‌ಗೆ ಅಂಟಿಕೊಂಡು... ... LIVE UPDATES : ಗೆಲುವಿನ ಸನಿಹಕ್ಕೆ ಆಸ್ಟ್ರೇಲಿಯ

25 ನೇ ಓವರ್‌ ಮುಕ್ತಾಯ. ಕ್ರೀಸ್‌ಗೆ ಅಂಟಿಕೊಂಡು ರಕ್ಷಣಾತ್ಮಕ ಆಟ ಪ್ರದರ್ಶಿಸುತ್ತಿರುವ ಆಸ್ಟ್ರೇಲಿಯ ಬ್ಯಾಟರ್‌ಗಳು.  ಭಾರತದ ಪಾಲಿಗೆ ದುಸ್ವಪ್ನದಂತೆ ಕಾಡುತ್ತಿರುವ ಟ್ರಾವೆಸ್‌ ಹೆಡ್‌. ವಿಕೆಟ್‌ ಗಳಿಸಲು ಪರದಾಡುತ್ತಿರುವ ಭಾರತೀಯ ಬೌಲರ್‌ಗಳು. ಸ್ಪಿನ್‌ ಬೌಲರ್‌ಗಳ ಲಯ ಅರಿತ ಅಸೀಸ್‌ ಪಡೆ. ರವೀಂದ್ರ ಜಡೇಜ ಬೌಲಿಂಗ್‌ನಲ್ಲಿ 8 ರನ್‌ ಗಳಿಸಿದ ಆಸೀಸ್‌. ಆಸ್ಟ್ರೇಲಿಯ 135/3

Update: 2023-11-19 14:36 GMT

Linked news