ಪಂದ್ಯ ವೀಕ್ಷಿಸಲು ಸ್ಟೇಡಿಯಂ ಗೆ ಆಗಮಿಸಿದ ಭಾರತದ ಪ್ರಧಾನಿ... ... LIVE UPDATES : ಗೆಲುವಿನ ಸನಿಹಕ್ಕೆ ಆಸ್ಟ್ರೇಲಿಯ

ಪಂದ್ಯ ವೀಕ್ಷಿಸಲು ಸ್ಟೇಡಿಯಂ ಗೆ ಆಗಮಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ. 95 ಎಸೆತಗಳಲ್ಲಿ ಶತಕ ದಾಖಲಿಸಿದ ಟ್ರಾವೆಸ್‌ ಹೆಡ್‌. 34 ನೇ ಓವರ್‌ ಮುಕ್ತಾಯ. ಕುಲ್‌ ದೀಪ್‌ ಯಾದವ್‌ ಓವರ್‌ ನಲ್ಲಿ 11 ರನ್‌ ಗಳಿಸಿದ ಆಸೀಸ್‌. ಆಸ್ಟ್ರೇಲಿಯ 185/3

Update: 2023-11-19 15:10 GMT

Linked news