ಕೃಷ್ಣ ನಾಯಕ್

Update: 2024-11-05 13:16 GMT

ಉಡುಪಿ: ಮಣಿಪಾಲ ಶಾಂತಿನಗರ 80ನೇ ಬಡಗುಬೆಟ್ಟು ನಿವಾಸಿ ಕೃಷ್ಣ ನಾಯಕ್ (72) ಸೋಮವಾರ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಮಣಿಪಾಲ ಇಂಡಸ್ಟ್ರಿಯಲ್ ಕ್ಷೇತ್ರದಲ್ಲಿ ಭಂಡಾರಿ ಪವರ್‌ಲೈನ್ಸ್‌ನಲ್ಲಿ ಉದ್ಯೋಗಿಯಾಗಿ ವಯೋನಿವೃತ್ತಿ ಹೊಂದಿದ್ದರು. ಇವರು ಪತ್ನಿ, ಪುತ್ರ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹಸೈನಾರ್