ರವೀಂದ್ರ ಸುವರ್ಣ

Update: 2025-01-13 14:11 GMT

ಉಡುಪಿ, ಜ.13: ಮತ್ಸ್ಯೋದ್ಯಮಿ ದೊಡ್ಡಣಗುಡ್ಡೆ ನಿವಾಸಿ ರವೀಂದ್ರ ಸುವರ್ಣ(57) ಜ.11ರಂದು ಹೃದಯಘಾತದಿಂದ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಪುತ್ರಿ, ಸಹೋದರ ವಕೀಲ ಭುವನೇಂದ್ರ ಸುವರ್ಣ ಹಾಗೂ ತಾಯಿ, ತಂಗಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹರಿಶ್ಚಂದ್ರ
ವಿಮಲ ಭಟ್
ಕಮಲಾಕ್ಷ