ವಿಮಲ ಭಟ್
Update: 2025-01-07 17:17 GMT
ಸುಳ್ಯ: ಮಂಡೆಕೋಲು ನಿವಾಸಿ, ದಿ.ಬಲೆಕ್ಕಳ ನಾರಾಯಣ ಭಟ್‌ರ ಪತ್ನಿ ವಿಮಲ ಭಟ್ (74) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಮೃತರಿಗೆ ಪತ್ರಕರ್ತ ಆರ್.ಸಿ.ಭಟ್ ಸಹಿತ ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ.