ಅಬೂಬಕ್ಕರ್ ಹಾಜಿ ಕುಕ್ಕುತ್ತಡಿ

Update: 2025-04-11 21:34 IST
ಅಬೂಬಕ್ಕರ್ ಹಾಜಿ ಕುಕ್ಕುತ್ತಡಿ
  • whatsapp icon

ಸುಳ್ಯ ಪೈಚಾರ್‍ನ ಹಿರಿಯ ಉದ್ಯಮಿ ಅಬೂಬಕ್ಕರ್ ಹಾಜಿ ಕುಕ್ಕುತ್ತಡಿಯವರು (89) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಶುಕ್ರವಾರ ನಿಧನರಾದರು.

ಪೈಚಾರಿನ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿ ಹಲವಾರು ವರ್ಷ ಇದ್ದರು. ಮೃತರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಚಂದ್ರಶೇಖರ್