ಮಗನೊಂದಿಗೆ ಸಿಟ್ಟು: ಮನೆಬಿಟ್ಟು ಹೋದ ತಾಯಿ
Update: 2023-07-08 16:59 GMT
ಉಡುಪಿ, ಜು.8: ಇಂದಿರಾನಗರ ರೈಲ್ವೆ ಸೇತುವೆ ಬಳಿ ನಿವಾಸಿ ಬೀಬಿ ಜಾನ್ (57) ಎಂಬವರು ಜು.7ರಂದು ಮಗನೊಂದಿಗೆ ಸಿಟ್ಟು ಮಾಡಿಕೊಂಡು ಮನೆಯಿಂದ ಹೋದವರು ಈವರೆಗೂ ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.