LIVE Updates | ಹರ್ಯಾಣ, ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣಾ ಫಲಿತಾಂಶ

Update: 2024-10-08 08:23 GMT
Live Updates - Page 4
2024-10-08 03:52 GMT

ಹರ್ಯಾಣ | ಭಾರತೀಯ ರಾಷ್ಟ್ರೀಯ ಲೋಕದಳದ ನಾಯಕ ಅಭಯ್ ಸಿಂಗ್ ಚೌಟಾಲಗೆ ಎಲೆನಾಬಾದ್ ಕ್ಷೇತ್ರದಲ್ಲಿ ಮುನ್ನಡೆ

2024-10-08 03:48 GMT

ಜಮ್ಮು ಮತ್ತು ಕಾಶ್ಮೀರ | ಪಿಡಿಪಿ ನಾಯಕಿ ಇಲ್ತಿಜಾ ಮುಫ್ತಿ ಅವರಿಗೆ ಬಿಜ್‌ಬೆಹರಾದಲ್ಲಿ ಹಿನ್ನಡೆ

2024-10-08 03:44 GMT

ಜಮ್ಮು ಕಾಶ್ಮೀರ | ಕಾಂಗ್ರೆಸ್ ಮೈತ್ರಿಕೂಟಕ್ಕೆ 46 ಸ್ಥಾನಗಳಲ್ಲಿ ಮುನ್ನಡೆ

2024-10-08 03:41 GMT

ಜಮ್ಮು ಕಾಶ್ಮೀರ | ಎರಡೂ ಕ್ಷೇತ್ರಗಳಲ್ಲಿ ಮಾಜಿ ಸಿಎಂ ಉಮರ್‌ ಅಬ್ದುಲ್ಲಾಗೆ ಮುನ್ನಡೆ

2024-10-08 03:39 GMT

ಹರ್ಯಾಣ | ಲಾಡ್ವಾದಲ್ಲಿ ಬಿಜೆಪಿಯ ನಯಾಬ್‌ ಸಿಂಗ್ ಸೈನಿಗೆ ಮುನ್ನಡೆ

2024-10-08 03:29 GMT

2024-10-08 03:27 GMT

ಹರ್ಯಾಣ, ಜಮ್ಮು ಕಾಶ್ಮೀರದಲ್ಲಿಕಾಂಗ್ರೆಸ್ ಗೆ ಮುನ್ನಡೆ 

2024-10-08 03:26 GMT

ಹರ್ಯಾಣ | 50 ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಮುನ್ನಡೆ. ಬಿಜೆಪಿ 15 ಸ್ಥಾನಗಳಲ್ಲಿ ಮುನ್ನಡೆ 

2024-10-08 03:25 GMT

ಹರ್ಯಾಣ | ಆಮ್ ಆದ್ಮಿ ಪಕ್ಷಕ್ಕೆ 2 ಕ್ಷೇತ್ರಗಳಲ್ಲಿ ಮುನ್ನಡೆ

2024-10-08 03:19 GMT

ಜಮ್ಮು ಮತ್ತು ಕಾಶ್ಮೀರ | ಕಾಂಗ್ರೆಸ್-ಎನ್‌ಸಿ ಮೈತ್ರಿಕೂಟ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ. ಎರಡೂ 19 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News