ಅ.7: ಹಜ್ ಯಾತ್ರಾರ್ಥಿಗಳ ರ‍್ಯಾಂಡಮ್ ಆಯ್ಕೆ

Update: 2024-10-05 12:45 GMT

ಮಂಗಳೂರು: ಹಜ್ ಯಾತ್ರಾರ್ಥಿಗಳನ್ನು ಆರಿಸುವ ಡಿಜಿಟಲ್ ರ‍್ಯಾಂಡಮ್ ಆಯ್ಕೆ ಪ್ರಕ್ರಿಯೆ(ಕುರ್ರಾ)ಯು ಅ.7ರಂದು ಪೂರ್ವಾಹ್ನ 11.30ಕ್ಕೆ ಹೊಸದಿಲ್ಲಿಯಲ್ಲಿ ಆರಂಭಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಹಜ್ ಸಮಿತಿಯ ಸದಸ್ಯ ಸಯ್ಯದ್ ಅಶ್ರಫ್ ತಂಙಳ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News