ಗುಲಾಬಿ ಶೆಡ್ತಿ
Update: 2023-02-16 13:02 GMT
ಕುಂದಾಪುರ: ದಿ.ಕೊತ್ತಾಡಿ ಕೆಳಮನೆ ಗಣಪಯ್ಯ ಶೆಟ್ಟಿ ಅವರ ಪತ್ನಿ ಅಜ್ರಿ ಮೆಕ್ಕೆಮನೆ ಗುಲಾಬಿ ಶೆಡ್ತಿ ಇವರು ಫೆ.14ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಮೃತರು ಹವ್ಯಾಸಿ ವ್ಯಂಗ್ಯಚಿತ್ರಕಾರ ಚಂದ್ರಶೇಖರ ಶೆಟ್ಟಿ ಸಹಿತ ಐವರು ಗಂಡು ಹಾಗೂ ನಾಲ್ವರು ಹೆಣ್ಣುಮಕ್ಕಳು ಮತ್ತು ಅಪಾರ ಬಂಧುಬಾಂದವರನ್ನು ಅಗಲಿದ್ದಾರೆ.