ಮೋಹನ್ ಜಪ್ಪಿನಮೊಗರು

Update: 2023-02-18 13:13 GMT

ಉಡುಪಿ: ತುಳುಕೂಟ ಕತರ್ ಇದರ ಸಕ್ರೀಯ ಸದಸ್ಯ ಮಂಗಳೂರಿನ ಮೋಹನ್ ಜಪ್ಪಿನಮೊಗರು (57) ಫೆ.16ರಂದು ಹೃದಯಾಘಾತದಿಂದ ಕತರ್‌ನಲ್ಲಿ ನಿಧನರಾದರು.

ಕತರ್‌ನ ವಿವಿಧ ಕಂಪೆನಿಗಳಲ್ಲಿ ಇವರು 25 ವರ್ಷಗಳ ಕಾಲ ದುಡಿದಿದ್ದರು.

ಇವರು ಪತ್ನಿ ಹಾಗೂ ಓರ್ವ ಪುತ್ರಿ ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ತುಳು ಕೂಟ ಕತರ್ ಸಂತಾಪ ವ್ಯಕ್ತಪಡಿಸಿದೆ.

Similar News

ಹರಿಶ್ಚಂದ್ರ
ವಿಮಲ ಭಟ್
ಕಮಲಾಕ್ಷ