ಸುಧಾಕರ್
Update: 2023-02-27 12:34 GMT
ಕುಂದಾಪುರ, ಫೆ.27: ಕುಂಭಾಶಿಯ ವಿನಾಯಕ ನಗರದ ನಿವಾಸಿ, ಕುಂಭಾಶಿಯ ಅಂಚೆ ಕಚೇರಿಯ ನೌಕರ ಸುಧಾಕರ್ (54) ಹೃದಯಾಘಾತ ದಿಂದ ಫೆ.25ರಂದು ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.