ಇನಾಸ ಲಾಯಿಲ ಬೈಲು
Update: 2023-03-01 10:46 GMT
ಬೆಳ್ತಂಗಡಿ, ಮಾ.1: ಲಾಯಿಲ ಗ್ರಾಮದ ಲಾಯಿಲ ಬೈಲು ನಿವಾಸಿ ಇನಾಸ (80) ಅಲ್ಪಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಕೃಷಿ ಕೂಲಿ ಕಾರ್ಮಿಕರಾಗಿದ್ದ ಅವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು. ಮೃತರು ಪತ್ನಿ, ಸಿಪಿಎಂ ಹಿರಿಯ ಸದಸ್ಯ ಶೇಖರ್ ಲಾಯಿಲ ಸಹಿತ ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.