ಆಯಿಷಾ ಸಾಮಣಿಗೆ
Update: 2023-03-15 09:50 GMT
ಉಳ್ಳಾಲ, ಮಾ.15: ಮರ್ಹೂಂ ಅಬ್ಬಾಸ್ ಸಾಮಣಿಗೆ ಅವರ ಪತ್ನಿ ಆಯಿಷಾ ಸಾಮಣಿಗೆ (86) ಅವರು ಅಲ್ಪಕಾಲದ ಅನಾರೋಗ್ಯ ದಿಂದಾಗಿ ಬುಧವಾರ ಸ್ವಗೃಹದಲ್ಲಿ ನಿಧನರಾದರು.
ಮೃತರು ನಾಲ್ವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ