ಪ್ರಫುಲ್ಲ ಶೆಟ್ಟಿ

Update: 2023-04-17 13:37 GMT

ಕುಂದಾಪುರ: ನಿವೃತ್ತ ಮುಖ್ಯೋಪಾಧ್ಯಾಯ ಹಳನಾಡು ದೊಡ್ಮನೆ ವಿಶ್ವನಾಥ ಶೆಟ್ಟಿ ಇವರ ಪತ್ನಿ ಶಿರೂರು ಆರ್ಮಕ್ಕಿ ಪ್ರಫುಲ್ಲ ವಿ.ಶೆಟ್ಟಿ ಅವರು  ರವಿವಾರ ರಾತ್ರಿ ನಿಧನರಾದರು.

ಪ್ರಫುಲ್ಲ ಶೆಟ್ಟಿ ಅವರು ಪತಿ ಹಾಗೂ ಪುತ್ರರಾದ ಕುಂದಾಪುರ ತಾಲೂಕು ಯುವ ಬಂಟರ ಸಂಘದ ಗೌರವಾಧ್ಯಕ್ಷ ಹಾಗೂ ಯುವ ಮೆರಿಡಿಯನ್‌ನ ಆಡಳಿತ ನಿರ್ದೇಶಕರಾದ ಬಿ.ಉದಯಕುಮಾರ್ ಶೆಟ್ಟಿ ಮತ್ತು ಬಿ.ವಿನಯ ಕುಮಾರ್ ಶೆಟ್ಟಿ ಇವರನ್ನು ಅಗಲಿದ್ದಾರೆ.

Similar News

ಹರಿಶ್ಚಂದ್ರ
ವಿಮಲ ಭಟ್
ಕಮಲಾಕ್ಷ