ಉಡುಪಿ ಮುಹಮ್ಮದ್ ಅಸ್ಲಂ
Update: 2023-05-02 04:00 GMT
ಉಡುಪಿ, ಮೇ 2: ಉಡುಪಿ ನಿವಾಸಿ, ಎಲ್ಲೈಸಿ ನಿವೃತ್ತ ಉದ್ಯೋಗಿ ಉಡುಪಿ ಮುಹಮ್ಮದ್ ಅಸ್ಲಂ(86) ಸೋಮವಾರ ರಾತ್ರಿ ನಿಧನರಾಗಿದ್ದಾರೆ.
ಲೈಫ್ ಇನ್ಸೂರೆನ್ಸ್ ಆಫ್ ಇಂಡಿಯಾ, ಉಡುಪಿಯಲ್ಲಿ 20 ವರ್ಷಗಳ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಇವರು ಸೌದಿ ಅರೇಬಿಯಾದಲ್ಲಿರುವ ಜರ್ಮನ್ ಮೂಲದ ಇನ್ಸೂರೆನ್ಸ್ ಕಂಪೆನಿಯೊಂದರಲ್ಲಿ 34 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ನಾಲ್ವರು ಪುತ್ರರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.