ಜೀವನ್ ಕುಮಾರ್

Update: 2023-05-16 15:03 GMT

ಉಡುಪಿ, ಮೇ 16: ಪಡುಬಿದ್ರಿ ಕಾಡಿಪಟ್ನ ನಿವಾಸಿ ಜೀವನ್ ಕುಮಾರ್ (41) ಅನಾರೋಗ್ಯದಿಂದ ಸೋಮವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.

 ಮೃತರು ತಂದೆ, ತಾಯಿ, ಸಹೋದರ ಸಹೋದರಿಯರನ್ನು ಅಗಲಿದ್ದಾರೆ.

Similar News

ಹರಿಶ್ಚಂದ್ರ
ವಿಮಲ ಭಟ್
ಕಮಲಾಕ್ಷ