ಬಿ.ಹಸನಬ್ಬ ಹಾಜಿ ಅಂಗರಕರಿಯ

Update: 2023-05-18 06:23 GMT

ಮೂಡುಬಿದಿರೆ, ಮೇ 18: ಸಿದ್ದಕಟ್ಟೆ ಸಮೀಪದ ಅಂಗರಕರಿಯ ನಿವಾಸಿ, ಕೃಷಿಕ ಬಿ.ಹಸನಬ್ಬ ಹಾಜಿ(84) ಗುರುವಾರ ಬೆಳಗ್ಗೆ ತನ್ನ ಸ್ಬಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಆರು ಮಂದಿ ಪುತ್ರರು, ನಾಲ್ವರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯ ಸಂಸ್ಕಾರವು ಇಂದು (ಮೇ 18) ಅಪರಾಹ್ನ 3 ಗಂಟೆ ಸುಮಾರಿಗೆ ಅಂಗರಕರಿಯ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Similar News

ಹರಿಶ್ಚಂದ್ರ
ವಿಮಲ ಭಟ್
ಕಮಲಾಕ್ಷ