ಅಬ್ದುಲ್ ಹಮೀದ್ ಹಾಜಿ

Update: 2023-05-27 15:18 GMT

ಪಡುಬಿದ್ರಿ: ಅವರಾಲು ಮಟ್ಟು ನಿವಾಸಿ ಅಬ್ದುಲ್ ಹಮೀದ್ ಹಾಜಿ (75) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ನಿಧನ ಹೊಂದಿದರು.

ಕೃಷಿಯೊಂದಿಗೆ ಹೈನುಗಾರಿಕೆಯನ್ನು ನಡೆಸುತಿದ್ದು, ಜನಾನುರಾಯಿಯಾಗಿದ್ದರು. ಮೃತರು ಪತ್ನಿ, ಮೂರು ಗಂಡು, ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.   

Similar News

ಹರಿಶ್ಚಂದ್ರ
ವಿಮಲ ಭಟ್
ಕಮಲಾಕ್ಷ