ಮಂಗಳೂರು: ಇನ್ಸ್ ಪೆಕ್ಟರ್ ಅನಂತ ಪದ್ಮನಾಭ ಅವರ ತಾಯಿ ನಿಧನ

Update: 2023-06-09 09:31 GMT

ಮಂಗಳೂರು: ಕರಾವಳಿ ಕಾವಲು ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ ಅವರ ತಾಯಿ, ದಾಮೋದರ ಅವರ ಪತ್ನಿ ಪ್ರೇಮ ಎಂಬವರು ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರ ಅಂತ್ಯಕ್ರಿಯೆಯನ್ನು ಮಂಗಳೂರು ಕುಲಶೇಖರದಲ್ಲಿರುವ ಅವರ ಸ್ವಗೃಹದಲ್ಲಿ ಈ ದಿನ ಮಧ್ಯಾಹ್ನ 12.00 ಘಂಟೆಗೆ ನೆರವೇರಿಸಲಾಗುವುದೆಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

Similar News

ಹರಿಶ್ಚಂದ್ರ
ವಿಮಲ ಭಟ್
ಕಮಲಾಕ್ಷ