ಜಿ.ಕೆ.ಅಮೀನ್

Update: 2023-06-22 17:16 GMT

ಸುರತ್ಕಲ್: ಕೃಷ್ಣಾಪುರ 8ಎ ವಿಭಾಗದ ನಿವಾಸಿ ಗೋಪಾಲ ಕೃಷ್ಣ ( ಜಿ.ಕೆ.ಅಮೀನ್) ಜೂ. 18 ರಂದು ನಿಧನ ಹೊಂದಿದರು.

ವೃತ್ತಿಯಲ್ಲಿ ರಿಕ್ಷಾ, ಕಾರು ಚಾಲಕರಾಗಿದ್ದು, ಪತ್ರಿಕೆ ಮತ್ತು ಹಾಲು ವಿತರಕಾಗಿಯೂ ಕೆಲಸ ನಿರ್ವಹಿಸುತ್ತಿದ್ದರು.

ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

 

Similar News

ಹರಿಶ್ಚಂದ್ರ
ವಿಮಲ ಭಟ್
ಕಮಲಾಕ್ಷ