ವಿ.ಕೆ.ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್‌ನಲ್ಲಿ ʼವಿಕೆ ಉತ್ಸವ್ 2024ʼ

Update: 2024-10-22 14:55 GMT

ಮಂಗಳೂರು: ವಿ.ಕೆ.ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್‌ನ ಯೆಯ್ಯಾಡಿ, ಕಲ್ಲಾಪು ತೊಕ್ಕೊಟ್ಟು, ವಾಮಂಜೂರು, ವಿ.ಕೆ.ಲಿಂಗ್ ಕಾನ್ಸೆಪ್ಟ್-ಲೇಡಿಹಿಲ್‌ನಲ್ಲಿ ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ವಿ.ಕೆ. ಉತ್ಸವ 2024 ನಡೆಯುತ್ತಿದೆ.

ಗ್ರಾಹಕರು ಶೇ.50ರವರೆಗೆ ರಿಯಾಯಿತಿಗಳನ್ನು ಪಡೆಯುವ ಜೊತೆಗೆ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಾರು, ಎರಡು ಸುಜುಕಿ ಅವೆನಿಸ್ ಸ್ಕೂಟರ್‌ಗಳು, ಚಿನ್ನದ ಉಂಗುರಗಳು ಮತ್ತು ಬೆಡ್‌ರೂಮ್ ಸೆಟ್, ಸೋಫಾ ಸೆಟ್, ಡೈನಿಂಗ್ ಟೇಬಲ್, ಟಿವಿ, ಫ್ರಿಜ್, ವಾಶಿಂಗ್ ಮೆಶಿನ್ ಸಹಿತ ಆಕಷರ್ಕ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ.

ವಿ.ಕೆ.ಫರ್ನಿಚರ್‌ನಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ವಿನ್ಯಾಸದ ಉತ್ತಮ ಗುಣಮಟ್ಟದ ಬೆಡ್‌ರೂಮ್ ಸೆಟ್, ವಾರ್ಡ್‌ರೋಬ್, ಡೈನಿಂಗ್ ಸೆಟ್, ಲಿವಿಂಗ್ ರೂಮ್ ಸೋಫಾ ಸೆಟ್, ಸ್ಟಡಿ ಟೇಬಲ್, ಮೊಡ್ಯುಲರ್ ಕಿಚನ್ ಮತ್ತು ಹೈ ಕ್ಲಾಸ್ ಕಚೇರಿ ಫರ್ನಿಚರ್ ಲಭ್ಯವಿದೆ. ಗ್ರಾಹಕರ ಅವಶ್ಯಕತೆಗಳಿಗೆ ಅನುಗುಣವಾಗಿ ಕಸ್ಟಮೈಸ್ ಮಾಡಬಹುದಾದ ಫರ್ನಿಚರ್, ಜೊತೆಗೆ ರೆಡಿಮೇಡ್ ಉತ್ಕೃಷ್ಟ ಗುಣಮಟ್ಟದ ವಸ್ತುಗಳು ಅಗ್ಗದ ದರದಲ್ಲಿ ಲಭ್ಯವಿದೆ.

ಸ್ಪೇಸ್‌ವುಡ್ ಬೆಡ್‌ರೂಮ್ ಸೆಟ್ ಮತ್ತು ವಿ.ಕೆ. ಸೋಫಾ ಫರ್ನಿಚರ್‌ಗಳು ಅವರ ಗುಣಮಟ್ಟಕ್ಕೆ ಪ್ರಸಿದ್ಧವಾಗಿದೆ. ಈ ಶೋರೂಮ್ ಡ್ಯೂರೋಫ್ಲೆಕ್ಸ್ ಮ್ಯಾಟ್ರೆಸ್‌ಗಳ ಎಕ್ಸ್‌ಕ್ಲೂಸಿವ್ ಔಟ್‌ಲೆಟ್ ಆಗಿದೆ. ಕುರ್ಲಾನ್ ಮತ್ತು ಇತರ ಮ್ಯಾಟ್ರೆಸ್‌ಗಳೂ ಸಹ ಲಭ್ಯವಿದೆ. ಮನೆ, ಕಚೇರಿ, ಶಾಲೆ-ಕಾಲೇಜು, ಮಸೀದಿ, ಚರ್ಚ್ ಮತ್ತು ದೇವಾಲಯಗಳಿಗೆ ಅಗತ್ಯವೊರುವ ಒಳಾಂಗಣದ ಫರ್ನಿಚರ್, ಇಂಟೀರಿಯರ್ ವಸ್ತುಗಳು, ಗೃಹೋಪಯೋಗಿ ಫರ್ನಿಚರ್, ಮೊಬೈಲ್, ಲ್ಯಾಪ್‌ಟಾಪ್, ಕಿಚನ್ ವಸ್ತುಗಳು, ಡೆಕೋರೇಟಿವ್ ಐಟಂಗಳನ್ನು ಅಗ್ಗದ ದರದಲ್ಲಿ ಖರೀದಿಸಬಹುದು.

ಬಜಾಜ್ ಫೈನಾನ್ಸ್, ಎಚ್‌ಡಿಬಿ, ಎಚ್‌ಡಿಎಫ್‌ಸಿ, ಐಡಿಎಫ್‌ಸಿ ಮತ್ತು ಇತರ ಫೈನಾನ್ಸ್ ಸಂಸ್ಥೆಗಳ ಮೂಲಕ ತಿಂಗಳ ಕಂತುಗಳಲ್ಲಿ ವಸ್ತುಗಳನ್ನು ಖರೀದಿಸಲು ಅವಕಾಶವಿದೆ. ಟಿವಿ, ಫ್ರಿಜ್, ಎಸಿ, ವಾಶಿಂಗ್ ಮೆಶಿನ್, ವಾಟರ್ ಹೀಟರ್, ಪ್ಯೂರಿಫೈಯರ್, ಚಿಮ್ನಿ, ಕೂಲರ್, ಫ್ಯಾನ್, ಮಿಕ್ಸಿ, ಮೈಕ್ರೋವೇವ್, ಐರನ್ ಬಾಕ್ಸ್, ಡೆಕೋರೇಟಿವ್ ಹೌಸ್‌ಹೋಲ್ಡ್ ವಸ್ತುಗಳು ಸೇರಿದಂತೆ ಸ್ಯಾಮ್ಸಂಗ್, ಎಲ್‌ಜಿ, ಪ್ಯಾನಸಾನಿಕ್, ಸೋನಿ, ಹಾಯರ್, ವರ್ಲ್‌ಪೂಲ್, ಬೋಶ್, ಐಎಫ್‌ಟಿ, ಗೋಡ್ರೆಜ್, ಓಜೆನೆರಲ್, ಲಾಯ್ಡ್, ಹಾವೆಲ್ಸ್, ಗಾರ್ಡ್ ಮುಂತಾದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬ್ರಾಂಡ್‌ಗಳ ಇಲೆಕಟ್ರೆಾನಿಕ್ಸ್ ವಸ್ತುಗಳು ಇಲ್ಲಿ ಲಭ್ಯವಿದೆ. ಐಫೋನ್, ಸ್ಯಾಮ್ಸಂಗ್, ನೋಕಿಯಾ, ವಿವೋ, ಡೆಲ್, ಲೆನೊವೋ ಮುಂತಾದ ಬ್ರಾಂಡ್‌ಗಳ ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್ ಮತ್ತಿತರ ಇಲೆಕಟ್ರೆಾನಿಕ್ ಉತ್ಪನ್ನಗಳು ಲಭ್ಯವಿದೆ.

ಗ್ರಾಹಕರ ಅವಶ್ಯಕತೆಗಳಿಗೆ ಕಸ್ಟಮೈಸ್ ಮಾಡಬಹುದಾದ ಫರ್ನಿಚರ್‌ಗಳನ್ನು ತಯಾರಿಸುವ ವ್ಯವಸ್ಥೆಯೂ ಇದೆ. ಶೋರೂಮ್‌ಗೆ ಪಾರ್ಕಿಂಗ್ ಸ್ಥಳವಿದೆ. ಶೋರೂಮ್‌ಗಳು ರವಿವಾರವೂ ತೆರೆದಿರುತ್ತವೆ. ಮಾಹಿತಿಗೆ www.vk-groups.com ಎಂದು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News