ಮುಹಮ್ಮದ್ ಬೇಗ್ ನಿಧನ
Update: 2023-08-26 13:33 GMT
ಬಂಟ್ವಾಳ : ಸಕಲೇಶಪುರ ಸಮೀಪದ ಕುಶಾಲನಗರ ನಿವಾಸಿ ಮುಹಮ್ಮದ್ ಬೇಗ್ (75) ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಮೂಲತಃ ವಿಟ್ಲ ಸಮೀಪದ ಬೊಳಂತಿಮುಗೇರ್ ನಿವಾಸಿಯಾಗಿದ್ದು, ಪತ್ನಿ, ಮೂವರು ಪುತ್ರರು, ಎಂಟು ಮಂದಿ ಪುತ್ರಿಯರ ಸಹಿತ ಅಪಾರ ಸಂಖ್ಯೆಯ ಬಂಧುಗಳನ್ನು ಅಗಲಿದ್ದಾರೆ.