ಮುಹಮ್ಮದ್ ಅಖ್ತರ್ ಸಾಹೇಬ್ ಕೊಪ್ಪ
Update: 2023-07-20 07:49 GMT
ಮಣಿಪಾಲ: ಜನಾಬ್ ಮುಹಮ್ಮದ್ ಅಖ್ತರ್ ಸಾಹೇಬ್ ಕೊಪ್ಪ (78) ಇವರು ಅಲ್ಪಕಾಲದ ಅನಾರೋಗ್ಯದಿಂದ ಜು. 19ರಂದು ರಾತ್ರಿ ಮನಿಪಾಲದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ದಫನ ಕ್ರಿಯೆ ಇಂದು (ಗುರುವಾರ) ಬೆಳಗ್ಗೆ 9 ಗಂಟೆಗೆ ಇಂದ್ರಾಳಿ ನೂರಾನಿ ಮಸ್ಜಿದ್ ನ ಖಬರ್ ಸ್ಥಾನದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.