ರಝಿಯಾ
Update: 2023-10-19 18:04 GMT
ಮಂಗಳೂರು, ಅ.19: ನಗರದ ಹೊಯ್ಗೆ ಬಜಾರ್ ನಿವಾಸಿ, ಬಂದರ್ ಕಚ್ಚಿಮೆಮನ್ ಮಸೀದಿಯ ಧರ್ಮಗುರು ಮೌಲಾನ ಮುಹಮ್ಮದ್ ಅಲಿ ಖಾಸಿಮಿ ಅವರ ಪತ್ನಿ ರಝಿಯಾ (46) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಿಧನರಾದರು.
ಮೃತರು ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.