ಅಬೂಬಕ್ಕರ್
Update: 2023-11-16 18:05 GMT
ಪುತ್ತೂರು: ರಾಮಕುಂಜ ಗ್ರಾಮದ ನೀರಾಜೆ ನಿವಾಸಿ ಎನ್.ಎ. ಅಬೂಬಕ್ಕರ್ ಯಾ ಪುತ್ತುಕುಂಞಿ ನ. 15ರಂದು ಹೃದಯಾಘಾತದಿಂದ ತನ್ನ ಮನೆಯಲ್ಲಿ ನಿಧನ ಹೊಂದಿದರು.
ಅಬೂಬಕ್ಕರ್ ಅವರಿಗೆ ರಾತ್ರಿ ಎದೆ ನೋವು ಕಾಣಿಸಿಕೊಂಡಿದ್ದು, ಉಪ್ಪಿನಂಗಡಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ನಿಧನ ಹೊಂದಿದ್ದರು.
ಅಬೂಬಕ್ಕರ್ ಅವರು ಪತ್ನಿ, ಮೂವರು ಪುತ್ರರು, ಆರು ಮಂದಿ ಪುತ್ರಿಯರು ಹಾಗು ಬಂಧುಬಳಗವನ್ನು ಅಗಲಿದ್ದಾರೆ.