ಸದಾನಂದ ಶೆಟ್ಟಿ
Update: 2023-11-30 14:14 GMT
ಉಡುಪಿ, ನ.30: ಅಲೆವೂರು ದೊಡ್ಡಮನೆ ಸದಾನಂದ ಶೆಟ್ಟಿ(84) ಇವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಮಣಿಪಾಲದಲ್ಲಿ ನಿಧನಹೊಂದಿದರು.
ಕರ್ನಾಟಕ ವಿದ್ಯುತ್ ಮಂಡಳಿ(ಕೆಇಬಿ)ಯಲ್ಲಿ 40 ವರ್ಷಗಳ ಕಾಲ ಹಿರಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಇವರು ಪತ್ನಿ ಹಾಗೂ ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದಾರೆ.