ಬಾರಾಡಿ ಲಕ್ಷ್ಮಣ ಆಚಾರ್ಯ
Update: 2023-12-15 12:21 GMT
ಮಂಗಳೂರು: ಮೂಲತಃ ಮೂಡುಬಿದಿರೆ ಸಮೀಪದ ಬಾರಾಡಿ ನಿವಾಸಿ ಲಕ್ಷ್ಮಣ ಆಚಾರ್ಯ (81) ಇತ್ತೀಚೆಗೆ ನಗರದಲ್ಲಿರುವ ತನ್ನ ತನ್ನ ಪುತ್ರಿಯ ಮನೆಯಲ್ಲಿ ನಿಧನ ಹೊಂದಿದರು.
ಕಳೆದ ಹಲವು ದಶಕಗಳಿಂದ ಮುಂಬೈಯಲ್ಲಿ ಬಡಗಿ ವೃತ್ತಿಯಲ್ಲಿದ್ದ ಇವರು ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.