ಸುರೇಖ ಶೆಟ್ಟಿ
Update: 2024-01-02 17:25 GMT
ಮಂಗಳೂರು, ಜ.2: ಯುನೈಟೆಡ್ ಇನ್ಶೂರೆನ್ಸ್ ಕಂಪೆನಿಯ ಸ್ವಯಂ ನಿವೃತ್ತ ವಿಭಾಗೀಯ ಅಧಿಕಾರಿ ಸುರೇಖ ಶೆಟ್ಟಿ (54) ಅನಾರೋಗ್ಯದಿಂದ ಇಂದು ನಿಧನರಾದರು.
ಇವರು ಪತಿ ಸಂತೋಷ್ ಶೆಟ್ಟಿ (ನಟ, ನಿವೃತ್ತ ನ್ಯಾಷನಲ್ ಇನ್ಶೂರೆನ್ಸ್ ಅಧಿಕಾರಿ) ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.