ಯದುನಾಥ್ ಮದಕಸಿರ

Update: 2024-01-05 13:12 GMT

ಉಡುಪಿ, ಜ.5: ತೆಂಕುಪೇಟೆ ನಿವಾಸಿ, ಅಮೆರಿಕಾದ ಪ್ರಜೆ, ಇಂಜಿನಿಯರ್ ಯದುನಾಥ್ ಮದಕಸಿರ(82) ಇತ್ತೀಚೆಗೆ ಉಡುಪಿಯ ಮಾನಸ ಅಪಾರ್ಟ್ ಮೆಂಟಿನಲ್ಲಿರುವ ತಮ್ಮ ಫ್ಲ್ಯಾಟ್‌ನಲ್ಲಿ ಹೃದಯಾಘಾತದಿಂದ ನಿಧನರಾದರು.

ಯದುನಾಥ್ ಅವರು ಅಮೆರಿಕಾದಲ್ಲಿ ಸುಮಾರು 35 ವರ್ಷಗಳ ಕಾಲ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯ ಬಳಿಕ ಉಡುಪಿಯಲ್ಲಿ ನೆಲೆಸಿದ್ದರು. ಇವರ ಪತ್ನಿಯೂ ನಿಧನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ವಿಮಲ ಭಟ್
ಕಮಲಾಕ್ಷ
ಹಮೀದ್ ಹಾಜಿ