ಎಂ ಇ ಮೊಹಮ್ಮದ್ ಅಲಿ ಕುಕ್ಕಾಜೆ

Update: 2024-02-05 18:09 GMT

ಕೊಣಾಜೆ: ಮಂಚಿ ಕುಕ್ಕಾಜೆ ಪತ್ತುಮುಡಿ ನಿವಾಸಿ, ಮೂಲತಃ ಮಡಿಕೇರಿಯ ಎಂ ಇ ಮೊಹಮ್ಮದ್ ಅಲಿ (64) ಅಲ್ಪಕಾಲದ ಅಸೌಖ್ಯದಿಂದ ರವಿವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಹಾಗೂ 2 ಗಂಡು, 2 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ವಿಮಲ ಭಟ್
ಕಮಲಾಕ್ಷ
ಹಮೀದ್ ಹಾಜಿ