ಕಮರುದ್ದೀನ್

Update: 2024-02-07 17:05 GMT

ಮಂಗಳೂರು: ನಗರದ ಟೋಕ್ಯೋ ಮಾರ್ಕೆಟ್‌ನಲ್ಲಿರುವ ಸಾಗರ್ ಡ್ರೆಸ್ಸಸ್‌ನ ಮಾಲಕ, ಪಡೀಲ್ ಕರ್ಮಾರ್ ನಿವಾಸಿ ಕಮರುದ್ದೀನ್ (55) ಬುಧವಾರ ಸಂಜೆ ಹೃದಯಾಘಾತದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಪತ್ನಿ, ಒಬ್ಬ ಪುತ್ರ ಮತ್ತು ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.

ಸಮಾಜ ಸೇವಕರಾಗಿದ್ದ ಇವರು ಅನೇಕ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಸುನಂದಮ್ಮ
ಶೀನ ಸಫಲ್ಯ
ಗಣೇಶ್ ರಾವ್