ಕರುಣಾಕರ ಶೇರಿಗಾರ್

Update: 2024-02-12 13:50 GMT

ಕುಂದಾಪುರ, ಫೆ.12: ಇಲ್ಲಿನ ಚರ್ಚ್ ರೋಡ್ ನಿವಾಸಿ ದಿ.ಮಾಣಿ ಲಕ್ಷ್ಮಣ ಶೇರಿಗಾರ್ ಇವರ ಹಿರಿಯ ಪುತ್ರ ಕರುಣಾಕರ ಶೇರಿಗಾರ್ (60) ಹೃದಯಾಘಾತದಿಂದ ಫೆ.12ರಂದು ಮುಂಬೈಯ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಸುನಂದಮ್ಮ
ಶೀನ ಸಫಲ್ಯ
ಗಣೇಶ್ ರಾವ್